By: Oneindia Kannada Video Team
Published : April 18, 2017, 05:55

ನರೇಂದ್ರ ಮೋದಿ ಅವರ ಪುಟ್ಟ ಅಭಿಮಾನಿ, 4 ವರ್ಷದ ಬಾಲೆ ನ್ಯಾನ್ಸಿ

Subscribe to Oneindia Kannada

ಮೋದಿಗೇ ಮೋಡಿ ಮಾಡಿದ ಈ ಚಿನ್ನಾರಿಯ ಹೆಸರು ನ್ಯಾನ್ಸಿ. ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಏಪ್ರಿಲ್ 17) ಸೂರತ್ ನಲ್ಲಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಶುಭಾಶಯ ಹೇಳಲೆಂದು ಜನಸಾಗರದ ನಡುವಲ್ಲಿ ಜಾಗ ಮಾಡಿಕೊಂಡು ಬಂದ ನಾಲ್ಕು ವರ್ಷದ ಪುಟಾಣಿ ಈಕೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!