By: Oneindia Kannada Video Team
Published : March 17, 2017, 04:12

ರವಿ ಶಾಸ್ತ್ರೀ ಟ್ವೀಟ್ ಗೆ ನರೇಂದ್ರ ಮೋದಿ ಅಮೋಘ ಪ್ರತಿಕ್ರಿಯೆ

Subscribe to Oneindia Kannada

ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 300ಪ್ಲಸ್ ಸ್ಥಾನ ಗೆದ್ದು ಭರ್ಜರಿ ಪ್ರದರ್ಶನ ನೀಡಿದ್ದನ್ನು ಮಾಜಿ ಕ್ರಿಕೆಟರ್, ಕಾಮೆಂಟೆಟರ್ ರವಿಶಾಸ್ತ್ರಿ ಅವರು ಗುರುವಾರದಂದು ಹೊಗಳಿ ಟ್ವೀಟ್ ಮಾಡಿದ್ದಾರೆ. ಆದರೆ, ಪ್ರಧಾನಿ ಅವರು ಶಾಸ್ತ್ರಿ ಸ್ಟೈಲಲ್ಲೇ ಪ್ರತಿಕ್ರಿಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!