By: Oneindia Kannada Video Team
Published : April 13, 2017, 12:54

ನಂಜನಗೂಡು (ಮೈಸೂರು) ಮತ್ತು ಗುಂಡ್ಲುಪೇಟೆ (ಚಾಮರಾಜನಗರ) ಉಪಚುನಾವಣೆ ಫಲಿತಾಂಶ, ಯಾರಿಗೆ ಯಾರಿಗೆ ನಷ್ಟ ?

Subscribe to Oneindia Kannada

ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರಿಗೆ ಅಸ್ತಿತ್ವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಂದಿನ ರಣತಂತ್ರಕ್ಕೆ ನಾಂದಿ, ಯಡಿಯೂರಪ್ಪಅವರ ಪ್ರತಿಷ್ಠೆ, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ಸಿನ ನಿಷ್ಠೆಗೆ ಉಪ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!