By: Oneindia Kannada Video Team
Published : April 14, 2017, 12:29

ನಂಜನಗೂಡು ನೂತನ ಶಾಸಕ ಕಳಲೆ ಕೇಶವಮೂರ್ತಿ ವ್ಯಕ್ತಿಚಿತ್ರ

Subscribe to Oneindia Kannada

ಕಳಲೆ ಎನ್ ಕೇಶವ ಮೂರ್ತಿ ಮೂಲತಃ ನಂಜನಗೂಡಿನ ಕಳಲೆ ಗ್ರಾಮದವರು. ಎನ್ ನಂಜಯ್ಯ ಕಳಲೆಯವರ ತಂದೆ. ಸದ್ಯ ಅವರಿಗೆ 62 ವರ್ಷ ವಯಸ್ಸು. ಕೃಷಿಕರಾದ ಕಳಲೆ ಕೇಶವಮೂರ್ತಿಯವರ ರಾಜಕೀಯ ರಂಗ ಪ್ರವೇಶವಾಗಿದ್ದು ಜನತಾ ಪರಿವಾರದಿಂದ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!