By: Oneindia Kannada Video Team
Published : April 13, 2017, 02:20

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ: ಅನುಕಂಪದ ಮತದಲ್ಲಿ ಗೀತಾ ಮಹದೇವ್ ಪ್ರಸಾದ್ ಗೆಲುವು

Subscribe to Oneindia Kannada

ಅನುಕಂಪದ ಅಲೆ ಮೇಲೆ ನಡೆದ ಗುಂಡ್ಲುಪೇಟೆ ಉಪ ಸಮರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಗೀತಾ ಮಹದೇವ ಪ್ರಸಾದ್ ಅವರು 12077 ಮತಗಳ ಅಂತರರಿಂದ ಬಿಜೆಪಿಯ ಪ್ರತಿಸ್ಪರ್ಧೆ ನಿರಂಜನ್ ಕುಮಾರ್ ರನ್ನು ಸೋಲಿಸಿದ್ದಾರೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!