• search
  • Live TV
By : Oneindia Video Kannada Team
Published : October 03, 2018, 01:41
Duration : 01:14

ನಮ್ಮಮೆಟ್ರೋದಲ್ಲಿ ಮತ್ತೊಂದು ೬ ಕೋಚಿನ ಬೋಗಿ ಗುರುವಾರದಿಂದ ಆರಂಭ

ಎರಡನೇ ಹಂತದ ಆರು ಬೋಗಿಯ ನಮ್ಮ ಮೆಟ್ರೋಗೆ ಗುರುವಾರದಂದು ಹಸಿರು ನಿಶಾನೆ ದೊರೆಯಲಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಈ ಬಾರಿ ಆರು ಬೋಗಿಯ ಮೆಟ್ರೋ ಹಸಿರು ಮಾರ್ಗ ಯಲಚೇನಹಳ್ಳಿಯಿಂದ ನಾಗಸಂಧ್ರ ಮಾರ್ಗವಾಗಿ ಸಂಚರಿಸಲಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!