By: Oneindia Kannada Video Team
Published : November 25, 2017, 03:04

ಇತಿಹಾಸ ಸೃಷ್ಟಿಸಿದ ನಾಗಾಲ್ಯಾಂಡ್ ಅಂಡರ್ 19 ವನಿತೆಯರು

Subscribe to Oneindia Kannada

ಭಾರತದ ವನಿತೆಯರು ಕ್ರಿಕೆಟ್ ನಲ್ಲಿ ಹೊಸ ಹೊಸ ಎತ್ತರಗಳನ್ನು ಮುಟ್ಟುತ್ತಿರುವಾಗ . ನಾಗಾಲ್ಯಾಂಡ್ ಅಂಡರ್ ೧೯ ತಂಡ ಹೀಗೊಂದು ಮುಜುಗರ ಉಂಟು ಮಾಡುವಂತಹ ಸ್ಥಿತಿಗೆ ತಂದು ನಿಲ್ಲಿಸಿದೆ . ಅಂಡರ್ ೧೯ ವನಿತೆಯರ ಸೂಪರ್ ಲೀಗ್ ನಲ್ಲಿ ಕೇರಳ ವಿರುದ್ಧ ನಾಗಾಲ್ಯಾಂಡ್ ಇದೇ ಮೊದಲ ಬಾರಿಗೆ ಪ್ರತ್ಯೇಕ ರಾಜ್ಯವಾಗಿ ಆಟ ಆಡಿತು . ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನಾಗಾಲ್ಯಾಂಡ್ ವನಿತೆಯರು ಮೊದಲಿನಿಂದಲೇ ಬಾರಿ ಮುಜುಗರಕ್ಕೆ ಒಳಗಾಯಿತು . ಮ್ಯಾಚ್ ನಲ್ಲಿ ಏನು ನಡೆಯಿತು ? ಯಾರು ಹೆಚ್ಚು ರನ್ ಗಳಿಸಿದರು ? ಮ್ಯಾನ್ ಆ ದಿ ಮ್ಯಾಚ್ ಯಾರು ? ಕೊನೆಗೆ ಯಾರು ಗೆದ್ದರು ? ತಿಳಿಯಲು ಈ ವಿಡಿಯೋ ಮಿಸ್ ಮಾಡ್ದೆ ನೋಡಿ

ಇತಿಹಾಸ ಸೃಷ್ಟಿಸಿದ ನಾಗಾಲ್ಯಾಂಡ್ ಅಂಡರ್ 19 ವನಿತೆಯರು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!