By: Oneindia Kannada Video Team
Published : June 13, 2017, 02:57

ಮೈಸೂರಿನ ಬ್ಯಾಂಕ್ ನ ಚಲನ್ ಹಿಂಭಾಗ ಕುರಾನ್ ಪಠ್ಯ

Subscribe to Oneindia Kannada

ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆದ ಅಚಾತುರ್ಯ ಭಾರೀ ಆತಂಕಕ್ಕೆ ಕಾರಣವಾಗಿ, ಬಿಗುವಿನ ಸನ್ನಿವೇಶ ನಿರ್ಮಾಣವಾಗಿತ್ತು. ಅಷ್ಟಕ್ಕೂ ಆಗಿದ್ದೇನು ಅಂತೀರಾ? ಬ್ಯಾಂಕ್ ಗಳಲ್ಲಿ ಬಳಸುವ ಚಲನ್ ನ ಹಿಂಭಾಗ ಕುರಾನ್ ನ ಮುದ್ರಣವಾಗಿತ್ತು. ಅದು ಅರೇಬಿಕ್ ಭಾಷೆಯಲ್ಲಿದ್ದದ್ದರಿಂದ ಬ್ಯಾಂಕ್ ಸಿಬ್ಬಂದಿಗೂ ಅದು ಏನು ಅಂತಲೇ ಗೊತ್ತಾಗಿಲ್ಲ. ಮುಂದೇನಾಯ್ತು ಎಂದು ತಿಳಿಯಲು ಈ ವೀಡಿಯೋ ನೋಡಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!