By : Oneindia Kannada Video Team
Published : April 05, 2018, 06:11

ಮೈಸೂರಿನ ರಾಜಕಾರಣಿಗಳ ಎಷ್ಟು ವಿದ್ಯಾವಂತರು ನೀವೇ ನೋಡಿ

ಈ ಚುನಾವಣೆಗೆ ದಿನಾಂಕವೇನೋ ನಿಗದಿಯಾಗಿದೆ. ಪಕ್ಷದ ಹುರಿಯಾಳುಗಳು ದಿನದಿಂದ ದಿನಕ್ಕೆ ಗೆಲುವಿನ ಕುದುರೆಯೇರಲು ಸೈಕಲ್ ತುಳಿಯುತ್ತಲೇ ಇದ್ದಾರೆ. ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿ ಘೋಷಣೆಯ ಲೆಕ್ಕಾಚಾರದಲ್ಲಿ ತೊಡಗಿದೆ. ಅಭ್ಯರ್ಥಿಗಳು ತಾವು ಸ್ಫರ್ಧಿಸಲು ಮೊದಲು ಬೇಕಾಗಿರುವುದೇ ಠೇವಣಿ, ವಿದ್ಯಾರ್ಹತೆ. ಇವೆಲ್ಲವೂ ಒಂದೆಡೆಯಾದರೆ ಇತ್ತ ಮೈಸೂರಿನಲ್ಲಿ ಕಳೆದ ಚುನಾವಣೆಯಲ್ಲಿ ಸ್ಫರ್ಧಿಸಿದ ಅಭ್ಯರ್ಥಿಗಳಲ್ಲಿ ಠೇವಣಿ ಕಳೆದುಕೊಂಡವರೆಷ್ಟು ? ಜನನಾಯಕರ ವಿದ್ಯಾರ್ಹತೆ ಎಷ್ಟು ? ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!