By: Oneindia Kannada Video Team
Published : May 12, 2017, 11:16

ಮೈಸೂರು ಅರಮನೆಯಲ್ಲಿ ಅಗ್ನಿ ಅವಘಡ, ಸುಟ್ಟು ಕರಕಲಾದ ದಾಖಲೆಗಳು

Subscribe to Oneindia Kannada

ಇಂದು ಬೆಳ್ಳಂಬೆಳಿಗ್ಗೆ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದ ವರಾಹ ದ್ವಾರದಲ್ಲಿರುವ ಟಿಕೇಟ್ ಕೌಂಟರ್ ಬಳಿ ಬೆಂಕಿ ಆವರಿಸಿ ಟಿಕೇಟ್ ಕೌಂಟರ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಅರಮನೆಯ ಕೆಲವು ದಾಖಲೆಗಳು ಸಂಪೂರ್ಣ ಸುಟ್ಟುಹೋಗಿದ್ದು, ಸ್ಥಳದಲ್ಲಿದ್ದವರು ಬೆಂಕಿಯನ್ನು ನೋಡಿ ಗಾಬರಿಗೊಂಡಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!