By: Oneindia Kannada Video Team
Published : July 13, 2017, 04:08

ಮೈಸೂರು ದಾಸರಾಚರಣೆಗೆ ಸಜ್ಜಾಗಿದ್ದು ಹೆಚ್ಚುವರಿ ಆನೆಗಳನ್ನ ಕರೆಸಲಾಗಿದೆ

Subscribe to Oneindia Kannada

ವಿಶ್ವ ವಿಖ್ಯಾತ ದಸರಾಗೆ ಈಗಿನಿಂದಲೇ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಮೊದಲ ಸುತ್ತಿನಂತೆ ಜಂಬೂಸವಾರಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಈ ಬಾರಿಯ ಜಂಬೂಸವಾರಿಗೆ 12 ಆನೆಯ ಜತೆಗೆ ಹೆಚ್ಚುವರಿಯಾಗಿ 4 ಆನೆಗಳು ಸೇರ್ಪಡೆಗೊಳ್ಳಲಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!