By: Oneindia Kannada Video Team
Published : September 18, 2017, 06:33

ಮೈಸೂರು ದಸರಾ 2017 : ಆನೆಗಳಿಗೆ ಚಿನ್ನದ ಅಂಬಾರಿ ಹೊರುವುದರಿಂದ ಹಿಂಸೆಯಾಗುತ್ತಾ?

Subscribe to Oneindia Kannada

ಮೈಸೂರು ದಸರಾದಲ್ಲಿ ಆನೆಯು ಅಂಬಾರಿ ಹೊರುವ ವಿಚಾರದಲ್ಲಿ ಮತ್ತದೇ ಹಳೆರಾಗ ಕೇಳಿಬರುತ್ತಿದೆ. ಭಾರೀ ತೂಕದ ಚಿನ್ನದ ಅಂಬಾರಿ ಹೊರುವುದು ತ್ರಾಸದಾಯಕ, ಅಷ್ಟೇ ಅಲ್ಲದೇ ಅಂಬಾರಿ ಸಾಗಲು ಪರ್ಯಾಯ ವ್ಯವಸ್ಥೆ ಮಾಡುವ ಚಿಂತನೆ ಅನಿವಾರ್ಯ ಎಂಬ ಅಭಿಪ್ರಾಯ ಕೇಳಿಬಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!