By : Oneindia Kannada Video Team
Published : July 31, 2017, 05:51

ಮೈಸೂರಿನಲ್ಲಿ 4 ತಿಂಗಳ ಈ ಮಗು ಅಮ್ಮನ ಬಳಿ ಮಾತನಾಡುವ ಈ ವೀಡಿಯೋ ನೋಡಿ

ಮೈಸೂರಿನಲ್ಲಿ ವೈದ್ಯಲೋಕವೇ ನಿಬ್ಬೆರಗಾಗುವ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಯಾವುದೇ ಮಗು ಜನಿಸಿದ ಹತ್ತು ಅಥವಾ ಹನ್ನೊಂದು ತಿಂಗಳ ನಂತರವಷ್ಟೇ ತನ್ನ ತೊದಲು ನುಡಿಗಳನ್ನಾಡುತ್ತೆ. ಆದರೆ ಇಲ್ಲೊಂದು ಮಗು ಕೇವಲ ನಾಲ್ಕು ತಿಂಗಳಿಗೇ ತೊದಲು ನುಡಿಗಳಾನ್ನಾಡುತ್ತಿದ್ದು ಅಚ್ಚರಿ ಮೂಡಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!