By: Oneindia Kannada Video Team
Published : October 04, 2017, 10:09

ಮೈಸೂರಿನ ಟಾಂಗಾ ವಾಲಾ ಲೈಫ್ ಸ್ಟೋರಿ ನೀವೇ ನೋಡಿ

Subscribe to Oneindia Kannada

ರಥಗಳು ವರ್ಣರಂಜಿತವಾಗಿದ್ದು, ಕುದುರೆಗಳು ಗಟ್ಟಿಮುಟ್ಟಾಗಿರುತ್ತವೆ, ಆದರೆ ಅಷ್ಟೇ ಅಲ್ಲ, ಈ ಕುದುರೆಗಳ ಮಾಲೀಕನ ಜೀವನ ಅಷ್ಟು ಸುಲಭವಲ್ಲ. ದಸರಾದ ಸಮಯದಲ್ಲಿ ಅವರ ಜೀವನ ಹೇಗೋ ನಡೆಯುತ್ತೆ. ದಸರಾ ನಂತರ ಅವರ ಜೀವನ ಭಾಳ ಕಷ್ಟ. ಸ್ವತಃ ಟಾಂಗಾ ವಾಲಾ ಇದನ್ನೆಲ್ಲಾ ಹೇಳ್ತಾರೆ. ನೀವೇ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!