By : Oneindia Kannada Video Team
Published : May 04, 2017, 12:09

ಮೈಸೂರು ಬೆಂಗಳೂರು ನಡುವೆ ಹೊಸ ರೈಲು | ಮೇ 13ರಿಂದ ಬರ್ತಿದೆ ಮೈಸೂರು-ಹುಬ್ಬಳ್ಳಿ ಎಕ್ಸ್ಪ್ರೆಸ್

ಬಹುಜನರ ಅದರಲ್ಲೂ ಪ್ರಮುಖವಾಗಿ ಕಾರ್ಮಿಕರ ಬೇಡಿಕೆಯ ಮೇರೆಗೆ ಮೈಸೂರು ಮತ್ತು ಬೆಂಗಳೂರು ನಡುವೆ ಮೇ 13ರಿಂದ ಹೊಸ ರೈಲು ಓಡಾಡಲಿದೆ. ಈ ರೈಲು ಮೈಸೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದು ಬೆಂಗಳೂರು ಮೂಲಕ ತೆರಳಲಿದೆ. ಇದರಿಂದ ಈ ರೈಲಿಗೆ ಮೈಸೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಎಂದು ಹೆಸರಿಡಲಾಗಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!