• search
  • Live TV
By : Oneindia Video Kannada Team
Published : September 28, 2018, 02:38
Duration : 02:36

ಮೈಸೂರಿನಲ್ಲಿ ಕೇಳಿ ಬಂದ ನಿಗೂಢ ಶಬ್ದದ ಹಿಂದಿನ ರಹಸ್ಯ ಬಯಲಾಯ್ತು

ಮೈಸೂರಿನ ಜನ ಸೆ.25ರಂದು ಕೇಳಿ ಬಂದ ನಿಗೂಢ ಶಬ್ದದಿಂದ ಬೆಚ್ಚಿ ಬಿದ್ದಿದ್ದರು. ಇನ್ನು ಕೆಲವರು ದಸರಾ ಗಜಪಡೆಗಳಿಗೆ ನಡೆಸಿದ ಸಿಡಿಮದ್ದಿನ ತಾಲೀಮು ಎಂದು ನಂಬಿಕೊಂಡು ಸುಮ್ಮನಾಗಿದ್ದರು. ಆದರೆ ಆ ಶಬ್ದ ಇದ್ಯಾವುದೂ ಅಲ್ಲ. ಆದರೆ ಇದೀಗ ಅವತ್ತು ಕೇಳಿ ಬಂದ ನಿಗೂಢ ಶಬ್ದಕ್ಕೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತನ್ನ ವರದಿ ಮೂಲಕ ಉತ್ತರ ನೀಡಿದೆ ಅಲ್ಲದೆ ಆತಂಕಕ್ಕೂ ತೆರೆ ಎಳೆದಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!