By: Oneindia Kannada Video Team
Published : May 16, 2017, 12:54

ಮೈಸೂರು ಅರಮನೆಯ ಪ್ರವೇಶ ದರ 40 ರೂ ಇಂದ 50 ರೂ ಗೆ ಏರಿಕೆ

Subscribe to Oneindia Kannada

ಜಗದ್ವಿಖ್ಯಾತ ಮೈಸೂರು ಅರಮನೆಯ ಪ್ರವೇಶ ದರವನ್ನು ಏಕರೂಪಗೊಳಿಸಲು ತೀರ್ಮಾನಿಸಲಾಗಿದೆ. ಭಾರತೀಯರಿಗಿದ್ದ ಪ್ರವೇಶ ದರ 40 ರೂ ಇಂದ 50 ರೂ ಗೆ ಏರಿಸಲಾಗಿದೆ ಹಾಗು ವಿದೇಶೀಯರಿಗೂ ಕೂಡ ಇದೇ ದರ ಅನ್ವಯವಾಗಲಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!