By: Oneindia Kannada Video Team
Published : October 04, 2017, 10:10

ಮೈಸೂರು ದಸರಾ ಜಂಬೂ ಸವಾರಿ 2017

Subscribe to Oneindia Kannada

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2017ರ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ದೊರೆಯ ಅನುಪಸ್ಥಿತಿಯಲ್ಲಿ ನಡೆದ ಹತ್ತು ದಿನಗಳ ದಸರಾ ಮಹೋತ್ಸವ ಶನಿವಾರ ಜಂಬೂಸವಾರಿ ನಂತರ ಕೊನೆಗೊಂಡಿತು. ಸತತ ಮೂರನೇ ವರ್ಷ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಬನ್ನಿ ಮಂಟಪವನ್ನು ತಲುಪಿದ. ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುವ ಜಂಬೂ ಸವಾರಿಗೆ ದೇಶ-ವಿದೇಶದ ಲಕ್ಷಾಂತರ ಜನರು ಸಾಕ್ಷಿಯಾದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!