By: Oneindia Kannada Video Team
Published : September 21, 2017, 05:52

ಮೈಸೂರು ದಸರಾ 2017 : ಚಾಮುಂಡಿ ಬೆಟ್ಟದ ರಸ್ತೆಯ ದೇಶದ ಮೊದಲ ಸ್ಯಾಂಡ್ ಆರ್ಟ್ ಮ್ಯೂಸಿಯಮ್

Subscribe to Oneindia Kannada

ಚಾಮುಂಡಿ ಬೆಟ್ಟದಿಂದ ಬರುವ ಹಾದಿಯಲ್ಲಿ ನಿಮಗೆ ಒಂದು ಅದ್ಭುತವಾದ ಜಾಗ ನೋಡೋಕೆ ಸಿಗುತ್ತೆ. ಇದು ದೇಶದಲ್ಲೇ ಮೊದಲ ಸ್ಯಾಂಡ್ ಆರ್ಟ್ ಮ್ಯೂಸಿಯಂ. ಇಲ್ಲಿ ಮಣ್ಣಿನಿಂದ ಮಾಡಿದ ಅದ್ಭುತ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!