By: Oneindia Kannada Video Team
Published : September 21, 2017, 07:22

ಮೈಸೂರು ದಸರಾ 2017 : ನಮ್ಮ ನಾಡ ಹಬ್ಬಕ್ಕೆ ಗಜಪಡೆ ಗಜಪಯಣಕ್ಕೆ ಸಿದ್ದ

Subscribe to Oneindia Kannada

ನಾಡಹಬ್ಬ ದಸರಾ ಮಹೋತ್ಸವಕ್ಕೆ ಗಜಪಡೆ ಸಿದ್ದವಾಗಿದ್ದು ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ, ವಿಜಯಲಕ್ಷ್ಮಿ, ಕಾವೇರಿ, ಭೀಮ ಮುಂತಾದ ಆನೆಗಳು ಗಜಪಯಣಕ್ಕೆ ಸಜ್ಜಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!