By: Oneindia Kannada Video Team
Published : September 21, 2017, 04:20

ಮೈಸೂರು ದಸರಾ 2017 : ಚಾಮುಂಡಿ ಬೆಟ್ಟಕ್ಕೆ ಬಂದ ಭಕ್ತಾದಿಗಳಿಗೆ ಖುಷಿಯೋ ಖುಷಿ | ಈ ವೀಡಿಯೋ ನೋಡಿ

Subscribe to Oneindia Kannada

ಮೈಸೂರು ದಸರಾ ಸೆಪ್ಟೆಂಬರ್ 21ರಿಂದ 30 ರವೆರೆಗೆ ನಡೆಯಲಿದ್ದು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಅಂತೆಯೇ ಚಾಮುಂಡಿ ಬೆಟ್ಟಕ್ಕೂ ಭಕ್ತಾದಿಗಳ ದಂಡೇ ಹರಿದು ಬರುತ್ತೆ. ಇನ್ನು ಚಾಮುಂಡಿ ದರ್ಶನ ಮಾಡಿದ ಭಕ್ತಾದಿಗಳು ದಸರಾ ಬಗ್ಗೆ ಏನ್ ಹೇಳ್ತಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!