By: Oneindia Kannada Video Team
Published : September 25, 2017, 01:23

ದಸರಾ 2017 : ದುರ್ಗಾ ಮಾತೆಯ ಅವತಾರದ ಹಿಂದೆ ಇದೆ ಒಂದು ಇಂಟರೆಸ್ಟಿಂಗ್ ಸ್ಟೋರಿ

Subscribe to Oneindia Kannada

ನವರಾತ್ರಿ ಹಬ್ಬವು ದುರ್ಗಾ ದೇವಿಯನ್ನು ಆರಾಧಿಸುವ ಸಲುವಾಗಿ ನಡೆಯುವ ಹಬ್ಬವಾಗಿದೆ. ಈಕೆಯು ಕಾಳಿ, ಪಾರ್ವತಿ, ಗೌರಿ, ಸತಿ, ಮಹಮಾಯ ಮತ್ತು ಮಹಿಷಾಸುರ ಮರ್ದಿನಿ ಎಂದು ವಿವಿಧ ರೂಪಗಳಲ್ಲಿ ಪೂಜಿಸಲ್ಪಡುತ್ತಾಳೆ. ದುರ್ಗಾದೇವಿಯು ಪರಮಶಿವನ ಪತ್ನಿಯಾಗಿದ್ದು, ದೇವತೆಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿ ಶಕ್ತಿ ಎಂದು ಕರೆಯಲ್ಪಡುತ್ತಾಳೆ.
ಈ ದುರ್ಗಾದೇವಿಯ ಅವತಾರವು ಅತ್ಯಂತ ಕುತೂಹಲಕಾರಿಯಾಗಿದೆ. ಇದು ನವರಾತ್ರಿಯ ಜೊತೆಗೆ ತಳುಕನ್ನು ಹಾಕಿಕೊಂಡಿದೆ.ಆ ಕೊತೂಹಲಕಾರಿಯಾದ ಕಥೆಯನ್ನ ಕೇಳಲು ಈ ವೀಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!