By: Oneindia Kannada Video Team
Published : February 13, 2017, 04:07

ಮೈಸೂರು: 2000 ನೋಟುಗಳು ಪುಡಿ ಪುಡಿ

Subscribe to Oneindia Kannada

ಮೈಸೂರಿನ ಪಡುವಾರಹಳ್ಳಿಯ ವಿನೋದ್ ಕುಮಾರ್ ಡಿಸೆಂಬರ್ 30 ರಂದು ವಿವಿ ಮೊಹಲ್ಲಾದ ಕರ್ನಾಟಕ ಬ್ಯಾಂಕ್ ನಿಂದ 10,000 ಹಣವನ್ನು 2 ಸಾವಿರ ಮುಖಬೆಲೆಯ 4 ನೋಟುಗಳು ಹಾಗೂ 100 ರೂ ಮುಖಬೆಲೆಯ 2 ಸಾವಿರ ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡಿ ತಂದು ಬೀರುವಿನಲ್ಲಿಟ್ಟಿದ್ದರು. ಈ ನೋಟುಗಳು ಬೀರುವಿನಲ್ಲಿ ಭದ್ರವಾಗಿ ಇಟ್ಟಜಾಗದಲ್ಲಿಯೇ ಪುಡಿಯಾಗಿರುವ ಘಟನೆ ಮೈಸೂರಿನಲ್ಲಿ ಜರುಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!