By : Oneindia Kannada Video Team
Published : April 02, 2018, 06:01

ಮೈಖೇಲ್ ನಲ್ಲಿ ಫ್ಯಾಂಟಸಿ ಲೀಗ್ ಆಡಿ, ಬಹುಮಾನ ಗೆಲ್ಲಿ!

ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ ಹೊಸ ಸೀಸನ್ ನಲ್ಲಿ ಅಭಿಮಾನಿಗಳು ಸಕ್ರಿಯವಾಗಿ ಪಾಲ್ಗೊಂಡು, ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಮೈಖೇಲ್ ವೆಬ್ ತಾಣವು ಒದಗಿಸುತ್ತಿದೆ. ಕ್ರಿಕ್ ಬ್ಯಾಟಲ್ ಸಹಯೋಗದೊಂದಿಗೆ ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಲೀಗ್ ಆರಂಭಿಸುತ್ತಿದೆ. ಈ ಫ್ಯಾಂಟಸಿ ಕ್ರಿಕೆಟ್ ಲೀಗ್ ನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಡುವ XI ತಂಡವನ್ನು ಆಯ್ಕೆ ಮಾಡಬಹುದು. ನಿಮ್ಮ ಆಯ್ಕೆಯ ಆಟಗಾರರು ಕಾರ್ಯಕ್ಷಮತೆ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಅತಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಅಂದಿನ ಬಹುಮಾನ ಸಿಗಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!