By : Oneindia Kannada Video Team
Published : April 04, 2018, 11:10

ನನ್ನ ಕನಸಿನ ಕರ್ನಾಟಕ : ಆಶ್ರಿತ್ ಕುಮಾರ್ ಎಂ, ಎನ್ ಆರ್ ಐ ಸಿವಿಲ್ ಇಂಜಿನಿಯರ್, ದುಬೈ

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪುಢಾರಿಗಳು ಮತಯಾಚನೆಗೆ ನಿಂತಿದ್ದಾರೆ. ಬೀದಿಬೀದಿಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ, ವಿರೋಧಿಗಳನ್ನು ಮಾತಿನಲ್ಲಿಯೇ ಹಣಿಯುತ್ತಿದ್ದಾರೆ. ಮತದಾನದ ದಿನ ನಮ್ಮ ಮತಗಳನ್ನು ಪಡೆದು ಆರಿಸಿಯೂ ಬರುತ್ತಾರೆ. ಅಷ್ಟಾದರೆ ಮುಗಿಯಿತಾ ನಮ್ಮ ಜವಾಬ್ದಾರಿ? ಮುಂದಿನ ಕರ್ನಾಟಕ ಹೇಗಿರಬೇಕು? ಈ ಬಗ್ಗೆ ನಿಮ್ಮಲ್ಲಿ ಕನಸು ಮೊಳಕೆಯೊಡೆದಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!