By : Oneindia Kannada Video Team
Published : March 14, 2018, 03:04

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಬ್ರಹ್ಮರಥಕ್ಕೆ 2.5 ಕೋಟಿ ಕೊಟ್ಟ ಮುತ್ತಪ್ಪ ರೈ

ಕರ್ನಾಟಕದ ಪ್ರಮುಖ ದೇವಾಲಯವಾದ ಕುಕ್ಕೆ ಸುಬ್ರಮಣ್ಯಕ್ಕೆ ಹೆಸರಾಂತ ಉದ್ಯಮಿ ಮುತ್ತಪ್ಪ ರೈ ಹಾಗು ತನ್ನ ಪಾರ್ಟ್ನರ್ ಅಜಿತ್ ಶೆಟ್ಟಿ ಸೇರಿ ಒಂದು ಮಹತ್ವದ ಕೆಲಸ ಮಾಡುವ ಒಂದು ಬಹು ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಕುಕ್ಕೆ ಸುಬ್ರಮಣ್ಯದ ಬ್ರಹ್ಮರಥಕ್ಕೆ ಮುತ್ತಪ್ಪ ರೈ ಹಾಗು ಅಜಿತ್ ಶೆಟ್ಟಿ 2.5 ಕೋಟಿ ಕೊಡಲು ನಿರ್ಧರಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!