• search
  • Live TV
By : Oneindia Video Kannada Team
Published : April 04, 2020, 04:10
Duration : 02:21

ಎಲ್ಲರೂ ಒಗ್ಗಟ್ಟಾಗಿ ಮೋದಿಯವರ ಕರೆಗೆ ಕೈಜೋಡಿಸೋಣ ಎಂದ ಮುರುಘಾ ಶರಣರು

ನಾಳೆ ರಾತ್ರಿ 9 ಗಂಟೆಗೆ ದೀಪ ಹಚ್ಚಿ ಎಂದು ಪ್ರಧಾನಿ ಹೇಳಿಕೆಗೆ ಮುರುಘಾ ಶ್ರೀಗಳ ಸ್ಪಂದಸಿದ್ದಾರೆ.ತಮ್ಮ ತಮ್ಮ ಜೀವವನ್ನು ಸಾಮಾಜಿಕ ಅಂತರ ಮೂಲಕ ಕಾಯ್ದುಕೊಳ್ಳಬೇಕು. ಪ್ರಧಾನಿ ಕರೆ ಸ್ಫೂರ್ತಿ ಮತ್ತು ಪ್ರೇರಣೆಯಿಂದ ಕೂಡಿದೆ. ಎಲ್ಲರೂ ಸ್ಪಂದಿಸಬೇಕು ಎಂದು ಕರೆ ನೀಡಿದ್ದಾರೆ ಚಿತ್ರದುರ್ಗದ ಮುರುಘಾ ಶರಣರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!