By : Oneindia Kannada Video Team
Published : July 12, 2017, 12:37

ಪ್ಲಾಸ್ಟಿಕ್ ಬಾಟಲಿಗಳನ್ನ ಪುಡಿ ಪುಡಿ ಮಾಡಲು ಮುಂಬೈ ಮೆಟ್ರೋ ನ ಹೊಸ ಐಡಿಯಾ

ಪ್ಲಾಸ್ಟಿಕ್ ಬಾಟಲಿ ಗಳನ್ನ ಉಪಯೋಗಿಸಿದ ನಂತರ ನಜ್ಜುಗುಜ್ಜು ಮಾಡಲು ಮುಂಬೈ ಮೆಟ್ರೋ ತಂದಿದೆ ಅತ್ಯಾಧುನಿಕ ತಂತ್ರ ಹಾಗೆ ಬಟ್ಟೆ ಹಾಗು ಸನ್ ಗ್ಲಾಸ್ಸ್ಸ್ ಮೇಲೆ 25% ರಿಯಾಯ್ತಿ ಕೂಡ ಕೊಡ್ತಿದೆ. ಮುಂಬೈ ಮೆಟ್ರೋ ಒನ್ ಪ್ರೈವೇಟ್ ಲಿಮಿಟೆಡ್ ಆರು ಮೆಟ್ರೊ ಕೇಂದ್ರಗಳಲ್ಲಿ ಬಾಟಲ್ crushers ಸ್ಥಾಪಿಸಿದೆ. ನೀವು ಶಾಪಿಂಗ್ ಮಾಡುವಾಗ ಪರಿಸರಕ್ಕೆ ಸಹಾಯ ಮಾಡಲು ಮತ್ತು ರಿಯಾಯಿತಿಯನ್ನು ಪಡೆಯಲು ಒಂದು ಮಾರ್ಗವನ್ನು ಹುಡುಕುತ್ತಿರುವಿರಾ?ನಿಮ್ಮ ಮೆಟ್ರೋ ಕೇಂದ್ರಗಳು ನಿಮಗೆ ದಾರಿ ತೋರಿಸಬಹುದು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!