By: Oneindia Kannada Video Team
Published : December 27, 2016, 02:39

ಅಭ್ಯಾಸ ಪಂದ್ಯವಿಲ್ಲದೆ ಎರಡು ತಿಂಗಳ ನಂತರ ಭಾರತದ ಪರ ಆಡಲಿದ್ದಾರೆ ಎಂಎಸ್ ಧೋನಿ

Subscribe to Oneindia Kannada

ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಆಡಲಿದ್ದು, ಎರಡು ತಿಂಗಳ ಬಿಡುವಿನ ನಂತರ ಯಾವುದೇ ಅಭ್ಯಾಸ ಪಂದ್ಯವಿಲ್ಲದೆ ನೇರವಾಗಿ ಭಾರತದ ಪರ ಆಡಲಿದ್ದಾರೆ. 5 ಟೆಸ್ಟ್ ಪಂದ್ಯಗಳ ಸರಣಿಯ ನಂತರ ಭಾರತ ಇಂಗ್ಲೆಂಡ್ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!