By: Oneindia Kannada Video Team
Published : July 20, 2017, 02:15

ಮಳೆಗಾಲದಲ್ಲಿ ಮಕ್ಕಳ ರಕ್ಷಣೆ ಹೇಗೆ? ತಿಳಿಯಲು ಈ ವೀಡಿಯೋ ನೋಡಿ

Subscribe to Oneindia Kannada

ಮಳೆಗಾಲ ಅಂದ್ರೆ ಸಾಕು ಮೊದಲಿಗೆ ನಮಗೆ ನೆನಪಿಗೆ ಬರೋದು ಕೆಮ್ಮು, ಜ್ವರ, ಮುಂತಾದವು. ಅದ್ರಲ್ಲೂ ಮಕ್ಕಳಿಗಂತೂ ಮಳೆಗಾಲದಲ್ಲಿ ಬೇಗ ಆರೋಗ್ಯ ತಪ್ಪೋದು ಸಹಜ. ಹಾಗಾಗಿ ನಿಮ್ಮ ಮಕ್ಕಳನ್ನ ಮಳೆಗಾಲದಲ್ಲಿ ಹೇಗೆ ರಕ್ಷಣೆ ಮಾಡಬೇಕು. ವಿಟಮಿನ್ ಸಿ ಹೆಚ್ಚಿದ್ರೆ ನಿಮ್ಮ ದೇಹಕ್ಕೆ ಯಾವುದೇ ರೋಗ ಅಂಟೋದಿಲ್ಲ. ಹಾಗಾಗಿ ಈ ಹಣ್ಣು ತಿನ್ನಿ, ಕೆಮ್ಮು ಜ್ವರದಿಂದ ದೂರವಿರಿ. ಯಾವ ಹಣ್ಣು ತಿನ್ನಬೇಕೆಂದು ತಿನ್ನಲು ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!