By: Oneindia Kannada Video Team
Published : June 07, 2017, 01:54

ಸದ್ಯದಲ್ಲೇ ಮುಂಗಾರು ಕರ್ನಾಟಕಕ್ಕೆ ಪ್ರವೇಶ | ಕುಮಟಾದಲ್ಲಿ ಭರ್ಜರಿ ಮಳೆ

Subscribe to Oneindia Kannada

ಕೇರಳದಿಂದ ಮುಂದೆ ಸಾಗುತ್ತಿರುವ ಮುಂಗಾರು ಕರ್ನಾಟಕವನ್ನು ಪ್ರವೇಶಿಸಲು ಸಮಯ ಪ್ರಶಸ್ತವಾಗಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಹೇಳಿದ್ದು, ಇಂದು ನಾಳೆಯೊಳಗೆ ಮುಂಗಾರು ಕರ್ನಾಟಕದಲ್ಲಿ ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!