By: Oneindia Kannada Video Team
Published : March 30, 2017, 04:43

ಮೋಹನ್ ಭಾಗವತ್, ಆರ್ ಎಸ್ ಎಸ್ ಮುಖ್ಯಸ್ಥ ಭಾರತದ ಮುಂದಿನ ರಾಷ್ಟ್ರಪತಿ

Subscribe to Oneindia Kannada

ಭಾರತದ ಮುಂದಿನ ರಾಷ್ಟ್ರಪತಿ ಮೋಹನ್ ಭಾಗವತ್ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಎನ್‌ಡಿಎ ನೇತೃತ್ವದ ಅಭ್ಯರ್ಥಿಯನ್ನಾಗಿ ನೇಮಿಸಬೇಕೆಂದು ಶಿವಸೇನೆ ಸಲಹೆ ನೀಡಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!