By: Oneindia Kannada Video Team
Published : December 27, 2016, 11:59

ವೇಶ್ಯಾವಾಟಿಕೆಗೆ ಕಡಿವಾಣ ಹಾಕಿದ ಮೋದಿಯವರ ಅಪನಗದೀಕರಣ

Subscribe to Oneindia Kannada

ಮಾನವ ಕಳ್ಳಸಾಗಾಣಿಕೆದಾರರ ಸುಳಿಗೆ ಸಿಕ್ಕ ಅಮಾಯಕರ ಬಾಳಿಗೆ ಮೋದಿಯವರ ನೋಟ್ ಬ್ಯಾನ್ ನಿರ್ಧಾರ ಹೊಸ ಆಶಾಕಿರಣವನ್ನು ಮೂಡಿಸಿದೆ. ಈ ದಂಧೆ ಸದ್ಯದ ಮಟ್ಟಿಗೆ ನೆಲಕಚ್ಚಿದೆ ಎಂದು ವಿವಿಧ ಅಧ್ಯಯನದ ವರದಿಯನ್ನಾಧರಿಸಿ ಪೋಸ್ಟ್ ಕಾರ್ಡ್ ನ್ಯೂಸ್ ಅಂತರ್ಜಾಲ ವರದಿ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!