By: Oneindia Kannada Video Team
Published : June 21, 2017, 10:43

ಮೋದಿಯವರ ಯೋಗದ ಹಿಂದಿರುವ ಶಕ್ತಿ ಡಾ.ಎಚ್ ಆರ್ ನಾಗೇಂದ್ರ

Subscribe to Oneindia Kannada

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೋಗವನ್ನು ಹೇಳಿಕೊಡುವ ವ್ಯಕ್ತಿಯ ಪರಿಚಯ ಇಲ್ಲಿದೆ ನೋಡಿ. ಅವರ ಹೆಸರು ಡಾ.ಎಚ್.ಆರ್.ನಾಗೇಂದ್ರ. ದೆಹಲಿಯ ಲೋಕಕಲ್ಯಾಣ್ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಿಂದ ಮೂರು ಕಿಲೋಮೀಟರ್ ಫಾಸಲೆಯೊಳಗೆ ಗುರುಗಳ ಮನೆಯಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!