By: Oneindia Kannada Video Team
Published : July 31, 2017, 06:41

ಭ್ರಷ್ಟ್ರನ್ನ ಮಟ್ಟ ಹಾಕಲು ಮೋದಿಯಿಂದ ಹೊಸ ಉಪಾಯ

Subscribe to Oneindia Kannada

ಭ್ರಷ್ಟ ಅಧಿಕಾರಿಗಳನ್ನ ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಲಂಚ ಹಾಗು ಎಲ್ಲ ಸವಲತ್ತುಗಳಿಂದ ಸಮೃದ್ಧರಾಗಿರುವ ಸರ್ಕಾರಿ ಅಧಿಕಾರಿಗಳ ಪಟ್ಟಿಯನ್ನು ಸಿದ್ದಪಡಿಸುವಂತೆ ಆಯಾ ಇಲಾಖೆಗಳ ಸಚಿವರಿಗೆ ಮೋದಿ ಕಟ್ಟಪ್ಪಣೆ ಹೊರಡಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!