By: Oneindia Kannada Video Team
Published : May 26, 2017, 05:49

ಮೋದಿ ಮನ್ ಕಿ ಬಾತ್ | 15 ಮನ ಮುಟ್ಟುವ ಹೇಳಿಕೆಗಳು

Subscribe to Oneindia Kannada

ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಲೋಕಾರ್ಪಣೆಗೊಳಿಸಲಿರುವ ಮನ್ ಕಿ ಬಾತ್ ನರೇಂದ್ರ ಮೋದಿಯವರ ಇದುವರೆಗಿನ ಮನ್ ಕಿ ಬಾತ್ ನ ಸಾರಾಂಶವನ್ನು ಹೊಂದಿದೆ. ಮೋದಿಯವರ ಮನ್ ಕೀ ಬಾತ್ ನಲ್ಲಿ ಕೆಲವು ಮನ ಮುಟ್ಟುವ 15 ಹೇಳಿಕೆಗಳು ಈ ವೀಡಿಯೋದಲ್ಲಿವೆ


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!