By : Oneindia Kannada Video Team
Published : May 27, 2017, 03:55

ಕೇಂದ್ರ ಸರ್ಕಾರದಿಂದ ಗೋ ಹತ್ಯೆ ನಿಷೇದಕ್ಕೆ ಮಹತ್ವದ ನಿರ್ಧಾರ

ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರಕಾರ ನಿಷೇಧ ಹೇರಿದೆ. ಹೊಸ ನಿಯಮಾವಳಿ ಪ್ರಕಾರ, ಕೃಷಿ ಭೂಮಿ ಮಾಲೀಕರು ಜಾನುವಾರುಗಳನ್ನು ಮಾರುವುದಕ್ಕೆ ಯಾವುದೇ ನಿಷೇಧ ಹಾಕಿಲ್ಲ್. ಗೋ ಸಂರಕ್ಷಣೆಗಾಗಿ ಕೇಂದ್ರ ಸರಕಾರ ಪ್ರಾಣಿ ಹಿತರಕ್ಷಣೆ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!