By: Oneindia Kannada Video Team
Published : June 21, 2017, 06:16

ಯೋಗ ಬಗ್ಗೆ ಕವಿತೆ ಬರೆದ ಪೊಲೀಸ್ ಗೆ ಅಭಿನಂದನೆ ಸಲ್ಲಿಸಿದ ಮೋದಿ

Subscribe to Oneindia Kannada

ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರು ರಚಿಸಿದ ಯೋಗ ಕವಿತೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಎಸ್‌ಐ ಕುಲದೀಪ್ ಸಿಂಗ್‌ ಅವರು ಯೋಗದ ಮಹತ್ವ ಕುರಿತ ಕವನವೊಂದನ್ನು ರಚಿಸಿದ್ದು, ಕವನದಲ್ಲಿ ಯೋಗದ ಮಹತ್ವ ಮತ್ತು ಅವಶ್ಯಕತೆ ಕುರಿತು ಕವಿತೆಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!