By : Oneindia Kannada Video Team
Published : March 11, 2017, 05:50

ಉತ್ತರಪ್ರದೇಶದ ಜಯದ ನಂತರ ಮೋದಿ ಟಪಾಂಗುಚಿ ಡಾನ್ಸ್ ರೇರ್ ವಿಡಿಯೋ

ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಪ್ರದೇಶ ಯಾಕೆ ಕಿಂಗ್ ಮೇಕರ್ ಎನ್ನಲು ಇಲ್ಲೊಂದು ಉತ್ತಮ ನಿದರ್ಶನವಿದೆ.
ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವಿನೊಂದಿಗೆ ಭಾರತೀಯ ಜನತಾ ಪಕ್ಷ ಹೆಚ್ಚಿನ ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲಿದೆ. ಇದರಿಂದ ಅಲ್ಲಿಯೂ ಬಹುಮತ ಪಡೆಯುವತ್ತ ಹೆಜ್ಜೆ ಹಾಕಲಿದೆ. ರಾಜ್ಯಸಭಾದಲ್ಲೂ ಬಹುಮತ ಪಡೆದರೆ ಕೇಂದ್ರ ತನಗೆ ಬೇಕಾದ ಕಾನೂನುಗಳನ್ನು ಆರಾಮವಾಗಿ ಜಾರಿಗೆ ತರಬಹುದು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!