By: Oneindia Kannada Video Team
Published : May 16, 2017, 06:05

ಮೋದಿಯವರ ಸರ್ಕಾರದ ಸಾಧನೆಯ ಸಮೀಕ್ಷೆ

Subscribe to Oneindia Kannada

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ. ಈ ಮೂರು ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ಸಾಧನೆಯ ಬಗ್ಗೆ ಖಾಸಗಿ ಆನ್ಲೈನ್ ಸಂಸ್ಥೆಯೊಂದು ಸರ್ವೇ ನಡೆಸಿದೆ. ಸರ್ವೇಯಲ್ಲಿ ಭಾಗವಹಿಸಿದ್ದ ಸರಾಸರಿ ಐವರಲ್ಲಿ ಮೂವರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯೇ ಅತ್ಯುತ್ತಮ, ಆದರೂ ಮೋದಿ ಮಾಡಬೇಕಾಗಿರುವುದು ಇನ್ನೂ ಬೆಟ್ಟದಷ್ಟು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!