By: Oneindia Kannada Video Team
Published : May 27, 2017, 11:51

ವಿಮಾನದಲ್ಲಿ ಆತಂಕ ಸೃಷ್ಟಿಸಿದ ಜಿಹಾದಿ ಲಂಡನ್ ವೈಫೈ

Subscribe to Oneindia Kannada

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಬೇಕಿದ್ದ ವಿಮಾನವೊಂದರ ತನ್ನ ಆಂತರಿಕ ವೈಫೈ ನಲ್ಲಿ ಜಿಹಾದಿ ಲಂಡನ್ ಎಂಬ ಹೆಸರಿನ ವೈಫೈ ಸೌಲಭ್ಯವನ್ನು ಕಂಡ ಕೂಡಲೇ ಬೆದರಿದ ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣವೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆ ಕ್ಯಾನ್ ಕನ್ ನಲ್ಲಿ ನಡೆದಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!