By: Oneindia Kannada Video Team
Published : February 27, 2017, 12:43

ವಿಧಾನ ಪರಿಷತ್‌ ಸದಸ್ಯ ಲೆಹರ್ ಸಿಂಗ್ ದಿನೇಶ್ ಗುಂಡೂರಾವ್ ಅವರ ಮೇಲೆ ವಾಗ್ದಾಳಿ

Subscribe to Oneindia Kannada

ಡೈರಿ ಹಗರಣದ ಬಗ್ಗೆ ಶಾಸಕ ಲೆಹರ್ ಸಿಂಗ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿಗೂ ನನಗೂ ಸಂಬಂಧವಿಲ್ಲ. ನನ್ನ ಬಳಿ ಇಂಥ ಡೈರಿ ಇಲ್ಲ, ಯಾವ ಡೈರಿ ಕೂಡಾ ನನ್ನ ಮನೆಯಿಂದ ಜಪ್ತಿಯಾಗಿಲ್ಲ. ಇದು ದಿನೇಶ್ ಗುಂಡೂರಾವ್ ಅವರು ಮಾಡಿರುವ ಪಿತೂರಿ ಎಂದು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ, ಪಕ್ಷದ ಖಜಾಂಚಿ ಲೆಹರ್‌ ಸಿಂಗ್‌ ಹೇಳಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!