By : Oneindia Kannada Video Team
Published : March 31, 2017, 05:54

ಇಸ್ಕಾನ್ ಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ನೀಡುವುದಿಲ್ಲ ಎಂದ ಯು ಟಿ ಖಾದರ್

ನಮ್ಮ ಕ್ಯಾಂಟೀನ್ ಅಲಿಯಾಸ್ ಇಂದಿರಾ ಕ್ಯಾಂಟೀನ್ ಗುತ್ತಿಗೆ ಇಸ್ಕಾನ್ ಗೆ ಕೊಡುವುದಾಗಿ ನಿರ್ಧರಿಸಲಾಗಿತ್ತು. ಆದರೆ ಇದೀಗ ಕ್ಯಾಂಟೀನ್ಸ ಗುತ್ತಿಗೆ ಇಸ್ಕಾನ್ ಗೆ ಕೊಡೋದಿಲ್ಲ ಎಂದು ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!