By : Oneindia Kannada Video Team
Published : November 07, 2017, 10:20

ಪ್ರಿಯಾಂಕ್ ಖರ್ಗೆಯವರನ್ನ ತರಾಟೆಗೆ ತೆಗೆದುಕೊಂಡ ಮಾಲಿಕಯ್ಯ ಗುತ್ತೇದಾರ

ಕಲಬುರಗಿ ಬ್ರೇಕಿಂಗ್ ..ಮಿನಿಸ್ಟರ್ ಆದವನಿಗೆ ಮಾತಾಡುವ ಯೋಗ್ಯತೆ ಇರಬೇಕು. ಯೋಗ್ಯತೆ ಇಲ್ಲದವನಿಗೆ ಮೀನಿಸ್ಟರ್ ಅಲ್ಲ ಅವನೇ ಅನಬೇಕಾಗುತ್ತೆ. ನನ್ನ ಕ್ಷೇತ್ರದಲ್ಲಿ ಸಭೆ ಮಾಡಿ ನನಗೆ
ಕರೆಯದೆ ಒಳ್ಳೆವರನ್ನು ಆರಿಸಿ ಎಂದು ಹೇಳ್ತಾನೆ. ನಾನೇನು ಕೆಟ್ಟವನಾ ಈ ಬಗ್ಗೆ ನನಗೆ ನೋವಿದೆ. ಕಲಬುರಗಿಯಲ್ಲಿ ಮಾಲಿಕಯ್ಯ ವಾಗ್ಧಾಳಿ. ಮಾಲಿಕಯ್ಯ ಗುತ್ತೆದಾರ ಅಫ್ಜಲಪೂರ ಕ್ಷೇತ್ರದ ಶಾಸಕ. ಚುನಾವಣೆ ಹೊಸ್ತಿಲಲ್ಲಿ ಹೀಗೆ ಎಲ್ಲಾ ರೀತಿಯ ಜಗಳಗಳು ಆಗುತ್ತಲೇ ಇರುತ್ತವೆ. ಇನ್ನು ಚುನಾವಣೆ ಮುಗಿದು ಯಾವುದೋ ಒಂದು ಪಕ್ಷ ಅಧಿಕಾರಕ್ಕೆ ಬರೋವರೆಗೂ ಈ ಗಲಾಟೆಗಳು ಮುಗಿಯುವುದಿಲ್ಲ. ಮೂರು ಪಕ್ಷಗಳ ಜಟಾಪಟಿ ನಡೆಯುತ್ತಲೇ ಇರುತ್ತವೆ. ಇನ್ನು ಕಾಂಗ್ರೆಸ್ ಬಿಜೆಪಿ ಜಟಾಪಟಿಯಂತೂ ಯಾವಾಗಲು ನಡೆಯುತ್ತಲೇ ಇರುತ್ತವೆ. ಇನ್ನಷ್ಟು ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ. ಹಾಗೆ ನಮ್ಮ ಒನ್ ಇಂಡಿಯಾ ಕನ್ನಡ ಚಾನೆಲ್ ನ ಸಬ್ ಸ್ಕ್ರೈಬ್ ಮಾಡಿ. ಇನ್ನಷ್ಟು ಚುನಾವಣೆ ಸುದ್ದಿಗಳನ್ನ ನಾವು ನಿಮಗೆ ಕೊಡುತ್ತಲೇ ಇರುತ್ತೀವಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!