ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?

Published : July 18, 2018 04:02 PM (IST)
minister gt devegowda says university nominated members change as the government changes
ಬೆಂಗಳೂರು, ಜು.18: ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಬರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ, ನನ್ನ ಜತೆ ಬರ್ತೀರಾ ಅಂತ ವಾರ್ನಿಂಗ್‌ ಕೊಡ್ತಾನೆ, ಒಂದು ಹೆಲ್ಮೆಟ್‌ ಧರಿಸದಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಯಮನ ಕಾನ್ಸೆಪ್ಟ್‌ ಇಟ್ಟುಕೊಂಡು ನಗರಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಹೆಲ್ಮೆಟ್‌ ಹಾಕದ ಬೈಕ್‌ ಸವಾರರಿಗೆ ತಿಳಿ ಹೇಳಲು ಸಂಚಾರ ಪೊಲೀಸರು ಯಮಧರ್ಮನನ್ನೇ ಧರೆಗಿಳಿಸಿದ್ದರು. ಕಳೆದ ವಾರವಷ್ಟೇ ಹಲಸೂರು ಗೇಟ್ ಸಂಚಾರ ಪೊಲೀಸರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ತಿಳಿಹೇಳಲು ಯಮ ಧರ್ಮರಾಜನನ್ನು ಭೂಮಿಗಿಳಿಸಿದ್ದರು.
Up Next
Recommended ವಿಡಿಯೋ
  • 15 minutes ago
    ಕಾಲೇಜು ಬಳಿ ಬಂದ ಫಯಾಜ್ ನನ್ನು ನೋಡಿ ರೊಚ್ಚಿಗೆದ್ದು ದಾಳಿ ಮಾಡಲು ಮುಂದಾದ ಜನ
  • 15 minutes ago
    Gadag-Haveri | Basavaraj Bommai | PM Modi ಹಾವೇರಿಯಲ್ಲಿ ಕಾವೇರಿದ ವಾದ-ವಿವಾದ ನಿಲ್ಲಿಸೋಕೆ ನಮ್ಮ ಪರದಾಟ
  • 1 hour ago
    ನನ್ನ ಜೀವಕ್ಕೂ ಅಪಾಯವಿದೆ ಎಂದ ನೇಹಾ ತಂದೆ! CID ಇನ್ವೆಸ್ಟಿಗೇಷನ್ ಬಗ್ಗೆ ನಿರಂಜನ್ ಹಿರೇಮಠ್ ಮಾತು
  • 1 hour ago
    ಮೈತ್ರಿ ಧರ್ಮ ಪಾಲಿಸದ ಸುಮಲತಾ! HDK ಪರ ಕ್ಯಾಂಪೇನ್ ಗೆ ಕೊನೆಗೂ ಹೋಗ್ಲಿಲ್ಲ,JDS ಗೆ ಟೆನ್ಶನ್
  • 1 hour ago
    Gadag-Haveri | Basavaraj Bommai | PM Modi ಸಿ.ಎಂ ಆಗಿದ್ದ ಬೊಮ್ಮಾಯಿಗೂ ಗೆಲುವು ಸುಲಭ ಇಲ್ಲ
  • 2 hours ago
    ಭಾರತದಲ್ಲಿ ಊಹಿಸಲಸಾಧ್ಯವಾದಷ್ಟು ಕೆಲಸಗಳನ್ನ ಮೋದಿ  ಮಾಡಿದ್ದಾರೆ!  
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!