By : Oneindia Kannada Video Team
Published : March 24, 2017, 04:42

ಶೀಘ್ರದಲ್ಲೇ ಹಾಲಿನ ಬೆಲೆ ಏರಿಕೆ

ಹಾಲಿನ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ . ರೈತರಿಂದ ಹಾಲು ಖರೀದಿ ಸಂಬಂಧ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡುವ ಸಂಬಂಧ ಬೆಲೆ ಯನ್ನು ೩೩ ರು ನಿಂದ ೩೫ ರು ಗೆ ಏರಿಕೆಯಾಗಲಿದೆ , ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!