• search
  • Live TV
By : Oneindia Video Kannada Team
Published : May 07, 2020, 12:50
Duration : 01:30

ಬೆಂಗಳೂರಿನಿಂದ ನಡೆದುಕೊಂಡೇ ಉತ್ತರಪ್ರದೇಶಕ್ಕೆ ಹೋಗ್ತಿದ್ದಾರೆ ವಲಸೆ ಕಾರ್ಮಿಕರು

ವಲಸೆ ಕಾರ್ಮಿಕರು ಲಾಕ್‌ಡೌನ್ ಸಮಯದಲ್ಲಿ, ಅವರು ತಮ್ಮ ಸ್ಥಳೀಯ ಮನೆಗೆ ಮರಳುತ್ತಿದ್ದಾರೆ. ರಾಜ್ಯ ಸರ್ಕಾರ ರೈಲುಗಳನ್ನು ರದ್ದುಗೊಳಿಸಿದ್ರಿಂದ ಹೊರವಲಯದಲ್ಲಿ, ಬಳ್ಳಾರಿ ರಸ್ತೆಯ ಉದ್ದಕ್ಕೂ, ಯುಪಿ ಮತ್ತು ಇತರ ರಾಜ್ಯಗಳಿಗೆ ವಲಸೆ ಕಾರ್ಮಿಕರು ನಡೆದುಕೊಂಡೇ ಹೋಗ್ತಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!