By: Oneindia Kannada Video Team
Published : January 18, 2017, 09:56

ಮೇಘಾಲಿ ಮಲಬಿಕಾ ಸ್ವೈನ್, ಗೂಗಲ್ ಬಾಲೆ "ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್" ಗೆ ಸೇರ್ಪಡೆ !

Subscribe to Oneindia Kannada

ಓಡಿಶಾದ 10 ವರ್ಷದ ಈ ಪುಟ್ಟ ಪೋರಿ, ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ‘ನಲ್ಲಿ ಮೇಘಾಲಿ ಮಲಬಿಕಾ ಸ್ವೈನ್ ಹೆಸರು ಸೇರ್ಪಡೆ. ಮೇಘಾಲಿ ಮಲಬಿಕಾ ಸ್ವೈನ್ ಎಂಬ ಈ ಬಾಲಕಿ ಕೇವಲ 9 ನಿಮಿಷಗಳಲ್ಲಿ ವಿಶ್ವದ 1000 ನದಿಗಳ ಹೆಸರು ಹೇಳುತ್ತಾಳೆ. 10 ನಿಮಿಷಗಳಲ್ಲಿ ಜಗತ್ತಿನ 1000 ನಗರಗಳ ಹೆಸರನ್ನು ಹೇಳುತ್ತಾಳೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!