By: Oneindia Kannada Video Team
Published : April 28, 2017, 04:12

ಯೋಗಿ ಹೇರ್ ಸ್ಟೈಲ್ ಅನುಕರಿಸುವಂತೆ ಮೀರತ್ ಶಾಲೆಯಿಂದ ವಿದ್ಯಾರ್ಥಿಗಳಿಗೆ ತಾಕೀತು

Subscribe to Oneindia Kannada

ಉತ್ತರ ಪ್ರದೇಶದ ಮೀರತ್ ನಲ್ಲಿರುವ ಸಿಬಿಎಸ್ ಸಿ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಚಿತ್ರ ವಿಚಿತ್ರ ಸೂಚನೆಗಳನ್ನು ನೀಡಲಾರಂಭಿಸಿದೆ. ತನ್ನಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಆದಿತ್ಯ ನಾಥ್ ಅವರ ಹೇರ್ ಸ್ಟೈಲ್ ಅನ್ನು ಅನುಕರಿಸಬೇಕು ಎಂದು ಹುಕುಂ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿ ವ್ಯಾಸಂಗ ಮಾಡುತ್ತಿರುವ, 1ರಿಂದ12ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ಸುಮಾರು 2,800 ವಿದ್ಯಾರ್ಥಿಗಳು ಯೋಗಿ ಹೇರ್ ಸ್ಟೈಲ್ ಅನುಕರಿಸುವ ಒತ್ತಡಕ್ಕೆ ಸಿಲುಕಿದ್ದಾರೆಂದು ಹೇಳಲಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!