By : Oneindia Kannada Video Team
Published : March 30, 2017, 04:43

ಅಲೀಗಢ ವಿಶ್ವವಿದ್ಯಾಲಯದ ಹೋಟೆಲ್ ಗಳಲ್ಲೂ ಮಾಂಸಾಹಾರ ಬಂದ್

ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಆ ರಾಜ್ಯದಲ್ಲಿದ್ದ ಅಕ್ರಮ ಕಸಾಯಿಖಾನೆಗಳತ್ತ ಕೆಂಗಣ್ಣು ಬೀರಿರುವುದು ಆ ರಾಜ್ಯದಲ್ಲಿ ಮಾಂಸಾಹಾರಕ್ಕೆ ಸಂಚಾಕಾರ ಬಂದಿದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ಈಗ ಅಲೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ಗಳಲ್ಲಿ ನೀಡಲಾಗುವ ಊಟದ ಮೆನುವಿನಿಂದ ಮಾಂಸಾಹಾರ ಮಾಯವಾಗಿದ್ದು, ಇದು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!